ADVERTISEMENT

ಗದಗ ಜಿಲ್ಲೆ: 19 ಮತಗಟ್ಟೆಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 7:22 IST
Last Updated 19 ಮಾರ್ಚ್ 2014, 7:22 IST

ಗದಗ: ಹಾವೇರಿ ಲೊಕಸಭಾ ಕ್ಷೇತ್ರದ ಗದಗ ವಿಧಾನಸಭಾ ಕ್ಷೇತ್ರದ 19 ಮತಗಟ್ಟೆಗಳ ಸ್ಥಳ ಬದಲಾವಣೆ ಮಾಡಲಾಗಿದ್ದು ವಿವರ ಇಂತಿದೆ.

ಹೊಸಮತಗಟ್ಟೆ ಸಂಖ್ಯೆ, ಸ್ಥಳ ಜೊತೆಗೆ ಆವರಣದಲ್ಲಿ ಮೊದಲಿದ್ದ ಹಳೆಯ ಮತಗಟ್ಟೆ ಸ್ಥಳ ಹಾಗೂ ಸಂಖ್ಯೆ ನೀಡಲಾಗಿದೆ.

ಗದಗ: ಹೊಸ ಮತಗಟ್ಟೆ 11 ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಗಂಡು ಮಕ್ಕಳ ಶಾಲೆ  (ಡಿಸಿ ಬಿಲ್ ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ ಗಟ್ಟೆ ಸಂಖ್ಯೆ11), ಮತಗಟ್ಟೆ ಸಂಖ್ಯೆ 61 ದುರ್ಗಾದೇವಿ ಗುಡಿ ಹತ್ತಿರದ ಕನ್ನಡ ಗಂಡು ಮಕ್ಕಳ ಕಿರಿಯ ಪ್ರಾಥಮಿಕ ಸರಕಾರಿ ಶಾಲೆ (ಹೊಂಬಳ ರೋಡಿನ ಸಿ.ಎಮ್.ಸಿ. ಧರ್ಮಶಾಲೆ ಹಳೆಯ ಮ.ಗ.ಸಂಖ್ಯೆ 60).

ಬೆಟಗೇರಿ: ಹೊಸ ಮತಗಟ್ಟೆ 22  ಬೆಟಗೇರಿಯ ಕನ್ನಡ ಕಿರಿಯ ಪ್ರಾಥಮಿಕ ಗಂಡು ಮಕ್ಕಳ ಸರ್ಕಾರಿ ಶಾಲೆ (ಕ. ಗಂ. ಮ. ಹಿ. ಪ್ರಾಥಮಿಕ ಸರ್ಕಾರಿ ಶಾಲೆ ಮ.ಗ.ಸಂಖ್ಯೆ 22). ಮತಗಟ್ಟೆ 27ಹಾಗೂ 28 ಕಣಗಿನ ಹಾಳ ರಸ್ತೆಯ ಶರಣ ಬಸವೇಶ್ವರ ಪ್ರಾಥಮಿಕ ಶಾಲೆಯ ಉತ್ತರ ಮತ್ತು ದಕ್ಷಿಣ ಭಾಗ (ಶರಣ ಬಸವೇಶ್ವರ ಹೈಸ್ಕೂಲ್‌ ಮತಗಟ್ಟೆ ಸಂಖ್ಯೆ 26 ಹಾಗೂ 27); ಮತಗಟ್ಟೆ 38 ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಸರ್ಕಾರಿ  ಶಾಲೆ ರಾಜೀವಪ್ಪ ಶಾಲೆಯ ಹಳೆಯ ಕಟ್ಟಡ (ಡಾ. ರಾಜೇಂದ್ರ ಪ್ರಸಾದ ರೋಡಿನ ಹಿರಿಯ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಮ.ಗ.ಸಂಖ್ಯೆ 37), ಮತಗಟ್ಟೆ 45 ಹಾಗೂ 46 ಪೊಲೀಸ್‌ ವಸತಿ ಗೃಹ ಆವರಣದ ಪೂರ್ವ ಭಾಗಕ್ಕಿರುವ ಹಳೇ ಪೊಲೀಸ ಠಾಣೆ (ಬಳ್ಳಾರಿ ಗೇಟ್‌ ಹತ್ತಿರದ  ಕ. ಗಂ. ಮ. ಹಿ. ಪ್ರಾಥಮಿಕ ಸರ್ಕಾರಿ ಶಾಲೆ  ಮ.ಗ.ಸಂಖ್ಯೆ 44 ಹಾಗೂ 45), ಮತಗಟ್ಟೆ 47 ಹಿ. ಪ್ರಾ. ಗಂಡು ಮಕ್ಕಳ ಸರ್ಕಾರಿ (ರಾಜೀವಪ್ಪ) ಶಾಲೆ (ಬಳ್ಳಾರಿ ಗೇಟ್‌ ಹತ್ತಿರದ  ಕ. ಗಂ. ಮ. ಹಿ. ಪ್ರಾಥಮಿಕ ಸರ್ಕಾರಿ ಶಾಲೆ  ಮ.ಗ.ಸಂಖ್ಯೆ 46), ಮತಗಟ್ಟೆ 53 ಹಿ. ಪ್ರಾ. ಮರಾಠಿ ಸರಕಾರಿ ಶಾಲೆ ಕೆ.ಸಿ.ರಾಣಿ ರಸ್ತೆ (ಹಿ. ಪ್ರಾ. ಹೆಣ್ಣು ಮಕ್ಕಳ ಸರಕಾರಿ ಶಾಲೆ ಕೆ.ಸಿ.ರಾಣಿ ರಸ್ತೆ ಮ.ಗ. ಸಂಖ್ಯೆ 52) ಹಾಗೂ ಹೊಸ ಮತಗಟ್ಟೆ ಸಂಖ್ಯೆ 95  ಪಂಚಾ ಚಾರ್ಯ ಬಿ.ಎಡ್ ಕಾಲೇಜು ಪಿ ಅಂಡ್‌ಟಿಕ್ವಾಟರ್ಸ್‌ (ಪಿ.ಟಿ ಕ್ವಾಟರ್ಸ್‌ ಕ. ಗಂ. ಮ. ಕಿ. ಪ್ರಾಥಮಿಕ ಸರ್ಕಾರಿ  ಶಾಲೆ ಹಳೆಯ ಮ.ಗ.ಸಂಖ್ಯೆ 95 ).

ಮುಳಗುಂದ: ಹೊಸ ಮತಗಟ್ಟೆ ಸಂಖ್ಯೆ 179 ಮುಳಗುಂದ ಗ್ರಾಮ ಚಾವಡಿ ಕಟ್ಟಡ ( ಕ. ಹೆ. ಮ. ಹಿ. ಪ್ರಾಥಮಿಕ ಸರ್ಕಾರಿ  ಶಾಲೆ ಮುಳಗುಂದ  ಹಳೆಯ ಮ.ಗ. ಸಂಖ್ಯೆ 174 ), ಮತಗಟ್ಟೆ ಸಂಖ್ಯೆ 180 ಡಾ.ಅಂಬೇಡ್ಕರ ನಗರದ ಸರ್ಕಾರಿ ಗ್ರಂಥಾಲಯ ( ಕ. ಹೆ. ಮ. ಹಿ. ಪ್ರಾಥಮಿಕ ಸರಕಾರಿ ಶಾಲೆ ಮುಳ ಗುಂದ  ಹಳೆಯ ಮ.ಗ.ಸಂಖ್ಯೆ 175 ), ಮತಗಟ್ಟೆ ಸಂಖ್ಯೆ 181 ಹಾಗೂ 182 ಕ. ಗಂ. ಮ. ಹಿ. ಪ್ರಾಥಮಿಕ ಸರಕಾರಿ ಶಾಲೆಯ ಉತ್ತರ ಹಾಗೂ ದಕ್ಷಿಣ ಭಾಗ (ಪಟ್ಟಣ  ಪಂ.ಕಾರ್ಯಾಲಯ ಹಾಗೂ ಕ. ಹೆ. ಮ. ಹಿ. ಪ್ರಾಥಮಿಕ ಸರಕಾರಿ ಶಾಲೆ ಮ.ಗ.ಸಂಖ್ಯೆ 176 ಹಾಗೂ 177 ), ಮತಗಟ್ಟೆ ಸಂಖ್ಯೆ 184 ಮುಳಗುಂದ ಹೆ. ಮ. ಹಿ. ಪ್ರಾಥಮಿಕ ಸರ್ಕಾರಿ ಶಾಲೆ ಹಾಗೂ ಮತಗಟ್ಟೆ ಸಂಖ್ಯೆ 185  ಹಿ. ಪ್ರಾಥಮಿಕ ಕೆಂದ್ರೀಯ ಸರ್ಕಾರಿ ಶಾಲೆ (ಗಂ.ಮ. ಸರಕಾರಿ ಕೆಂದ್ರೀಯ ಉರ್ದು ಶಾಲೆ ಮತಗಟ್ಟೆ ಸಂ. 179 ಹಾಗೂ 180) ಹಾಗೂ ಹೊಸ ಮತಗಟ್ಟೆ ಸಂಖ್ಯೆ 187 ಹಾಗೂ 188 ಡಿ.ಪಿ.ಇ.ಪಿ. ಶಾಲೆಯ ಉತ್ತರ ಹಾಗೂ ದಕ್ಷಿಣ ಭಾಗ (ಕ.ಗಂ. ಹಿ. ಪ್ರಾಥಮಿಕ ಕೆಂದ್ರೀಯ ಸರ್ಕಾರಿ ಶಾಲೆ ಹೊಸ ಕಟ್ಟಡ ಮ.ಗ.ಸಂ.182 ಮತ್ತು ಕ. ಗಂ. ಮ. ಹಿ. ಪ್ರಾಥಮಿಕ ಸರಕಾರಿ ಶಾಲೆ ಸಂ 2ರಲ್ಲಿದ್ದ ಹಳೆಯ ಮತಗಟ್ಟೆ ಸಂ.183)

ಸಂಬಂಧಿತ ಮತಗಟ್ಟೆಗಳ ಮತ ದಾರರು ಈ ಬದಲಾವಣೆ  ಗಮನಿಸು ವಂತೆ ಸಹಾಯಕ ಚುನಾವಣಾಧಿಕಾರಿ ಐ.ಜಿ.ಗದ್ಯಾಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.