ADVERTISEMENT

ನಾಮಧಾರಿ ಕಂಬಳಿ ಹುಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:47 IST
Last Updated 4 ಅಕ್ಟೋಬರ್ 2017, 6:47 IST
ಹಾವೇರಿಯಲ್ಲಿ ಸತತ ಬರದ ಬಳಿಕ ಕೆಲ ವಾರಗಳಿಂದ ಮಳೆ ಸುರಿಯುತ್ತಿದ್ದು, ಇಳೆ ತಂಪಾಗಿದೆ. ಹೀಗಾಗಿ ಪತಂಗ, ಕೀಟ, ಹುಳುಗಳ ಸಂಖ್ಯೆಯೂ ಹೇರಳವಾಗಿದೆ. ಗ್ರಾಮೀಣ ಭಾಗದ ಹೊಲದಲ್ಲಿ ನಾಮಧಾರಿ ಕಂಬಳಿ ಹುಳವೊಂದು ಮುಳ್ಳಿನ ಕಂಟಿ ಮೇಲೆ ಹರಿದಾಡುತ್ತಿದ್ದ ದೃಶ್ಯ ಹೀಗಿತ್ತು.

ಹಾವೇರಿಯಲ್ಲಿ ಸತತ ಬರದ ಬಳಿಕ ಕೆಲ ವಾರಗಳಿಂದ ಮಳೆ ಸುರಿಯುತ್ತಿದ್ದು, ಇಳೆ ತಂಪಾಗಿದೆ. ಹೀಗಾಗಿ ಪತಂಗ, ಕೀಟ, ಹುಳುಗಳ ಸಂಖ್ಯೆಯೂ ಹೇರಳವಾಗಿದೆ.

ಗ್ರಾಮೀಣ ಭಾಗದ ಹೊಲದಲ್ಲಿ ನಾಮಧಾರಿ ಕಂಬಳಿ ಹುಳವೊಂದು ಮುಳ್ಳಿನ ಕಂಟಿ ಮೇಲೆ ಹರಿದಾಡುತ್ತಿದ್ದ ದೃಶ್ಯ ಹೀಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.