ADVERTISEMENT

ಮೂರನೇ ದಿನಕ್ಕೆ ಕಾಲಿಟ್ಟ ರೈತರ ಪತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 10:38 IST
Last Updated 14 ಡಿಸೆಂಬರ್ 2012, 10:38 IST

ರಾಣೆಬೆನ್ನೂರು: ತುಂಗಭದ್ರಾ ನದಿಯಿಂದ ತಾಲ್ಲೂಕಿನ ಮೇಡ್ಲೇರಿ ಕೆರೆಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ತಹಶೀಲ್ದಾರ ಕಛೇರಿ ಮುಂದೆ ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಆರ್. ಶಂಕರ್ ಭಾಗವಹಿಸಿದ್ದರು.

ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಆರ್. ಶಂಕರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಗದೀಶ ಯಲಿಗಾರ, ರಾಜು ಅಡಿವೆಪ್ಪನವರ, ಮುಂಡಾಸದ, ಮುಕ್ಕುಂದ, ಸುರೇಶ ದೂಳೆಹೊಳೆ, ಚನ್ನಬಸನಗೌಡ ದೊಡ್ಡಗೌಡ್ರ, ರಂಗಪ್ಪ ಪೂಜಾರ, ನಾಗಪ್ಪ ಎಲಿಗಾರ, ಮಾರುತಪ್ಪ ಮೀನಕಟ್ಟಿ, ಸುಭಾಷ್ ಬಾರ್ಕಿ, ದಿಳ್ಳೆಪ್ಪ ಗೋಣೆಪ್ಪನವರ, ಸಿದ್ದಣ್ಣ ಕುಪ್ಪೇಲೂರ, ಹನುಮಂತಪ್ಪ ಚೌಡಣ್ಣನವರ, ದಿಳ್ಳೆಪ್ಪ ಕಂಬಳಿ, ಈರಪ್ಪ ಬುಡಪನಹಳ್ಳಿ, ಶಂಕ್ರಪ್ಪ ನೆಸ್ವಿ, ಹುಚ್ಚಪ್ಪ ಅಂತರವಳ್ಳಿ, ಗುತ್ತೆಪ್ಪ ಹೀಲದಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.