ರಾಣೆಬೆನ್ನೂರು: ಬಾಲ ಹಾಗೂ ಕಿಶೋರರು ಶಿಕ್ಷಣ ಪಡೆದು ಭಾರತದ ಪ್ರಜ್ಞಾವಂತ ಪ್ರಜೆಯಾಗಿ ರೂಪುಗೊಳ್ಳುವುದು ಅಗತ್ಯವಾಗಿದೆ ಎಂದು ಪ್ರಾಚಾರ್ಯ ಪ್ರೊ ಎಸ್.ಪಿ. ಗೌಡರ ಹೇಳಿದರು.
ತಾಲ್ಲೂಕಿನ ಸುಣಕಲ್ಲಬಿದರಿ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಸಂಯೋಜಕ ನಾಗರಾಜ ಗೋಡಿಹಾಳ, ಬಸವರಾಜ ಹುಗ್ಗಿ, ಅಂಬಿಕಾ ಹೊಸಮನಿ., ಲೋಹಿಯಾ ಕೆ.ಜೆ.ಆರ್, ರವಿ. ಎಂ., ರವಿಕುಮಾರ ಎಸ್. ಯು, ಹೊನ್ನಪ್ಪ ಹೊನ್ನಪ್ಪನವರ, ಬಿ.ಎಸ್.ಮಲ್ಲೂರ, ಸಂತೋಷಕುಮಾರ ಕೆ.ಸಿ, ಗಂಗಮ್ಮ ದಾನಮ್ಮನವರ, ರೂಪಾ ಮುದಿಗೌಡರ, ಶೋಭಾ ನಂದಿಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.