ADVERTISEMENT

ಬಾಂಗ್ಲಾ ಯುವತಿ ಕಾಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 13:46 IST
Last Updated 29 ಅಕ್ಟೋಬರ್ 2020, 13:46 IST
ಮಹಾಪೂಜಾ ತೊಹಿದುಲ್ಲಾ ಇಸ್ಲಾಂ
ಮಹಾಪೂಜಾ ತೊಹಿದುಲ್ಲಾ ಇಸ್ಲಾಂ   

ಹಾವೇರಿ: ರಾಣೆಬೆನ್ನೂರ ಮಾರುತಿ ನಗರದ ‘ಉಜ್ವಲ’ ಸೇವಾ ಅಂಧರ ಸಂಸ್ಥೆ, ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಎನ್.ಜಿ.ಓ ದಲ್ಲಿ 22 ವರ್ಷದ ಬಾಂಗ್ಲಾದೇಶದ ನಿವಾಸಿ ಮಹಾಪೂಜಾ ತೊಹಿದುಲ್ಲಾ ಇಸ್ಲಾಂ ಎಂಬ ಯುವತಿಯು ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವಾಗಲೇ ಅ.22ರಂದು ಕಾಣಿಯಾಗಿದ್ದಾಳೆ.

ಸದರಿ ಯುವತಿಗೆ ಎನ್.ಜಿ.ಓ.ದಲ್ಲಿ ವಸತಿ ಕಲ್ಪಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.ಸಾರ್ವಜನಿಕರು ಕಾಣೆಯಾದ ಯುವತಿ ಪತ್ತೆಯಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ರಾಣೆಬೆನ್ನೂರ ಪೊಲೀಸ್ ಠಾಣೆ ಪಿ.ಎಸ್.ಐ ಮೊ: 94808 04550 ಸಂಪರ್ಕಿಸಲು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT