ರಾಣೆಬೆನ್ನೂರು: ತಾಲ್ಲೂಕಿನ ಹಿರೇಮಾಗನೂರು ಗ್ರಾಮದ ರೈತ ಪ್ರಭು ಕರಡೇರ ಜಮೀನಿನಲ್ಲಿ ಡ್ರೋಣ್ ಮೂಲಕ ನ್ಯಾನೊ ಯೂರಿಯಾ ಸಿಂಪಡಿಸುವ ಪ್ರಾತ್ಯಕ್ಷಿಕೆ ಶುಕ್ರವಾರ ಜರುಗಿತು.
ಇಫ್ಕೋ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿ ಮಹ್ಮದ್ ಪಾಶಾ ಅವರು ನ್ಯಾನೊ ಯೂರಿಯಾ ಸಿಂಪಡಿಸಿ, ಜಾಗೃತಿ ಮೂಡಿಸಿದರು.
ಜಗದೀಶ ಮಂಜನಗೌಡ ಪಾಟೀಲ, ಶಂಕರಗೌಡ ಹೊಸಗೌಡ್ರ, ಜಯಪ್ಪ ಕರಡೇರ, ಮಂಜುನಾಥ ನಿಂಗಜ್ಜನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.