ADVERTISEMENT

ಎಟಿಎಂನಲ್ಲಿ ಹಣ ಕದಿಯಲು ಯತ್ನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 4:55 IST
Last Updated 27 ಆಗಸ್ಟ್ 2020, 4:55 IST
ಶಹಾಬಾದ್‌ ಭಾರತ ಚೌಕ್‍ನಲ್ಲಿರುವ ಎಸ್‍ಬಿಐ ಎಟಿಎಂ ಜಖಂಗೊಂಡಿದೆ
ಶಹಾಬಾದ್‌ ಭಾರತ ಚೌಕ್‍ನಲ್ಲಿರುವ ಎಸ್‍ಬಿಐ ಎಟಿಎಂ ಜಖಂಗೊಂಡಿದೆ   

ಶಹಾಬಾದ್‌: ನಗರದ ಭಾರತ ಚೌಕ್‍ನಲ್ಲಿರುವ ಎಸ್‍ಬಿಐ ಎಟಿಎಂನಲ್ಲಿರುವ ಹಣ ಕದಿಯಲು ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ಸೋಮವಾರ ರಾತ್ರಿ ಜರುಗಿದೆ.

‘ಸೋಮವಾರ ರಾತ್ರಿ ಕಳ್ಳರು ಹಣ ದೋಚಲು ಯತ್ನಿಸಿದ್ದಾರೆ. ಎಟಿಎಂ ಯಂತ್ರದ ಮುಂಭಾಗವನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ‍ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಇನ್‌ಸ್ಪೆಕ್ಟರ್‌ ಅಮರೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT