ಕಲಬುರ್ಗಿ: ನಗರದ ಬ್ರಹ್ಮಪುರದ ಭಗತ್ ಸಿಂಗ್ ಚೌಕ್‌ನಲ್ಲಿ ಜಿಲ್ಲಾ ಭೋವಿ ವಡ್ಡರ ಸಮಾಜದಿಂದ ಶಿವದಾಸ ಮಹಾರಾಜ ಮಠದ ದ್ವಾರ ಬಾಗಿಲಿನ ನಾಮಫಲಕವನ್ನು ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷ ತಿಪ್ಪಣ್ಣ ಒಡೆಯರಾಜ ಅವರು ಭಾನುವಾರ ಅನಾವರಣಗೊಳಿಸಿದರು.
ಮಠದ ಟ್ರಸ್ಟ್‌ನ ಅಧ್ಯಕ್ಷ ನಾಗೇಂದ್ರಪ್ಪ ನಂದಿಕೂರ, ಜಿಲ್ಲಾ ಭೋವಿ ವಡ್ಡರ ಸಮಾಜದ ಮುಖಂಡರಾದ ರಾಜು ಎಂಪುರೆ, ಭೀಮಾಶಂಕರ, ಬಂಕೂರ, ರಾಜು ಸಿಂಧೆ, ತಿಮ್ಮಣ್ಣ ಜಾಧವ, ಅಣ್ಣಾಪ್ಪ ಸಾಳುಂಕೆ, ಹರಿಜಾಧವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.