
ಪ್ರಜಾವಾಣಿ ವಾರ್ತೆ
ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಾಲರಾಜ ಎ.ಗುತ್ತೇದಾರ ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಅಧ್ಯಕ್ಷ ಸುರೇಶ ಮಹಾಗಾವಕರ್, ಮುಖಂಡರಾದ ದೇವೇಗೌಡ ತಲ್ಲೂರ, ಶ್ಯಾಮರಾವ ಸೂರನ್, ನಾಡಗೌಡರು, ಬಸವರಾಜ ಬಿರಬಿಟ್ಟಿ, ಆಲೀಂ ಇನಾಮದಾರ, ಕೃಷ್ಣಾರೆಡ್ಡಿ, ಡಾ. ಸಿದ್ದಣ್ಣ ಪಾಟೀಲ, ರೇವಪ್ಪ(ಸುನೀಲ) ಗಾಜರೆ, ಯೇಸುನಾಥ, ದೇವಿಂದ್ರ ಹಸನಾಪೂರ ಸೇರಿದಂತೆ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.