ಚಿಂಚೋಳಿ ತಾಲ್ಲೂಕಿನಲ್ಲಿ ಹನುಮ ವ್ರತಾಚರಣೆಯಲ್ಲಿ ತೊಡಗಿದ್ದ 30 ಯುವಕರು ಶುಕ್ರವಾರ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜಿಸಿದರು. ಶರಣು ನಾಟಿಕಾರ್, ಅಂಬರೀಷ್ ರೆಡ್ಡಿ ಗಾಣಪುರ, ವೀರೇಂದ್ರ ಮುರಡಾ, ಆಕಾಶ ರಾಯಪ್ಪಗೌಡ, ಸಿದ್ದು ಹೊಸಳ್ಳಿ, ಅಭಿಷೇಕ್ ಮಾಲಕನೋರ, ಮಡಿವಾಳ ಐನೋಳ್ಳಿ, ನರಸಪ್ಪ ಭವಾನಿ, ಪ್ರಜ್ವಲ್ ತಳವಾರ, ಚೇತನ ಶೆಟ್ಟಿ, ನಾಗೇಶ, ನರೇಶ ರೆಡ್ಡಿ, ಮಲ್ಲಿಕಾರ್ಜುನ ಉಡುಪಿ, ಸುನಿಲ ಚಂದಾಪುರ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.