ADVERTISEMENT

Video | ರಕ್ಷಣೆಗೆ ಕೂಗುತಿದೆ ಕಲಬುರಗಿ ಕೋಟೆ!

ಪ್ರಜಾವಾಣಿ ವಿಶೇಷ
Published 15 ಆಗಸ್ಟ್ 2023, 12:20 IST
Last Updated 15 ಆಗಸ್ಟ್ 2023, 12:20 IST

ಇದು ಬಹಮನಿ ಸಾಮ್ರಾಜ್ಯದ ಕೋಟೆ. ಆದರೆ ಇದರ ಸ್ಥಾಪಕ ವಾರಂಗಲ್‌ ಕಾಕತೀಯರ ಸಾಮಂತ ಅರಸ ಗುಲ್‌ಚಂದ್‌. ಕೋಟೆಯನ್ನು ಅಭಿವೃದ್ಧಿ ಪಡಿಸಿದವರು ಮಾತ್ರ ಬಹಮನಿ ಅರಸರು. ಕೋಟೆ ಕಟ್ಟಿ ಮೆರೆದವರೆಲ್ಲಾ ಇಂದು ಮಣ್ಣಾಗಿದ್ದಾರೆ. ಆದರೆ ಅವರು ಬಿಟ್ಟು ಹೋದ ಆಸ್ತಿ ಮಾತ್ರ ನಮ್ಮ ಕಣ್ಣೆದುರಿಗೆ ಇದೆ. ಆದರೆ ನಿರ್ಲಕ್ಷ್ಯದಿಂದ ಅದು ಅವಸಾನದ ಅಂಚಿಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.