ADVERTISEMENT

ಕೋಲಿ ಸಮಾಜ: ಸಂತೋಷ ನೇಮಕ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 8:09 IST
Last Updated 13 ಜನವರಿ 2026, 8:09 IST
ಸಂತೋಷ ಕಡಬೂರ
ಸಂತೋಷ ಕಡಬೂರ   

ಕಾಳಗಿ: ಅಖಿಲ ಭಾರತೀಯ ಕೋಲಿ ಸಮಾಜದ ಕಾಳಗಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಂತೋಷ ಸೇನಾಪತಿ ಕಡಬೂರ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ದತ್ತಾತ್ರೇಯ ರೆಡ್ಡಿ ತಿಳಿಸಿದ್ದಾರೆ.

ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಕಶಶ್ಯಪ್ ನಿರ್ದೇಶನದ ಮೇರೆಗೆ ಸಮಾಜದ ಮೇಲೆ ಸಮರ್ಪಣಾ ಭಾವನೆ, ಸೇವಾ ಮನೋಭಾವ, ಸಂಘಟನಾತ್ಮಕ ಗುಣ ಪರಿಗಣಿಸಿ ಮುಂದಿನ ಆದೇಶದವರೆಗೆ ಸಂತೋಷ ಕಡಬೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT