ಕಲಬುರ್ಗಿ: ನಗರದ ಯದ್ದುಲ್ಲಾ ಕಾಲೊನಿಯಲ್ಲಿ ದಾಳಿ ಮಾಡಿ ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದ ಮೂವರು ಬುಕ್ಕಿಗಳನ್ನು ಬಂಧಿಸಿ, ಅವರಿಂದ ₹ 1.60 ಲಕ್ಷ ನಗದು, ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದುರೋಜಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಹುದ್ದುಸ್ ಅಲಿಮುದ್ದೀನ್, ಸಲೀಂ ಶಹಾಬುದ್ದೀನ್ ಹಾಗೂ ಸಾಜಿದ್ ಅಬ್ದುಲ್ ಕರೀಂ ಬಂಧಿತರು. ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.