ADVERTISEMENT

ಶಿವಯೋಗೇಶ್ವರ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 3:16 IST
Last Updated 4 ಏಪ್ರಿಲ್ 2022, 3:16 IST
ಶಹಾಬಾದ್ ತಾಲ್ಲೂಕಿನ ದೇವನತೆಗನೂರ ಗ್ರಾಮದ ಶ್ರೀ ಶಿವಯೋಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಪಲ್ಲಕ್ಕಿ ಉತ್ಸವ ಜರುಗಿತು
ಶಹಾಬಾದ್ ತಾಲ್ಲೂಕಿನ ದೇವನತೆಗನೂರ ಗ್ರಾಮದ ಶ್ರೀ ಶಿವಯೋಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಪಲ್ಲಕ್ಕಿ ಉತ್ಸವ ಜರುಗಿತು   

ಶಹಾಬಾದ್: ತಾಲ್ಲೂಕಿನ ದೇವನತೆಗನೂರ ಗ್ರಾಮದ ಶಿವಯೋಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು.

ಗ್ರಾಮದ ಹೊರವಲಯದ ತೆಗ್ಗಿನ ಗುಂಡ ಶಿವಯೋಗೇಶ್ವರ ಮಂದಿರಕ್ಕೆ ಹೋಗಿ ಗಂಗಾಸ್ನಾನ, ಪೂಜೆ ಸಲ್ಲಿಸಿ ನಂತರ ಮಂದಿರಕ್ಕೆ ತರಲಾಯಿತು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧಕ್ಷ ಶಂಕರಬಾಬು ಕಣಕಿ, ಶಿವಶರಣಪ್ಪ ಕಣಕಿ, ವಿಶ್ವನಾಥ ಗೌಡ ಧರ್ಮಾನಂದ, ಸಿದ್ದಲಿಂಗಶೆಟ್ಟಿ ಶಿರವಾಳ, ವಿಜಯಕುಮಾರ ಹುಡಗಿ, ಜಗನ್ನಾಥ ಸರಡಗಿ, ದತ್ತು ದೇವಣಿ, ಸೋಮಶೇಖರ್ ಮಕಾಶಿ, ಸರವೇಶ್ ಪಾಟೀಲ, ಶರಣಪ್ಪ ಮಲಕೂಡ, ಕಾಶಿರಾಯ ಪೂಜಾರಿ, ಕಾಂತು ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.