ADVERTISEMENT

ಪೊನ್ನಂಪೇಟೆ: ಕೀರೆಹೊಳೆಯಲ್ಲಿ ಕಾಣಿಸಿದ ನೀರುನಾಯಿಗಳು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 2:32 IST
Last Updated 7 ಸೆಪ್ಟೆಂಬರ್ 2020, 2:32 IST
ಬೆಸಗೂರು ಸಮೀಪ ಕೆರೆಯಲ್ಲಿ ಕಾಣಿಸಿದ ನೀರು ನಾಯಿಗಳು
ಬೆಸಗೂರು ಸಮೀಪ ಕೆರೆಯಲ್ಲಿ ಕಾಣಿಸಿದ ನೀರು ನಾಯಿಗಳು   

ಪೊನ್ನಂಪೇಟೆ: ವಿರಾಜಪೇಟೆ ತಾಲ್ಲೂಕು ಬೆಸಗೂರು ಸಮೀಪದ ಕೀರೆಹೊಳೆಯಲ್ಲಿ ಭಾನುವಾರ ನೀರು ನಾಯಿಗಳು ಕಂಡುಬಂದಿವೆ.

ಬಾಚಮಾಡ ಭೀಮಯ್ಯ ಅವರು ಹೊಳೆಯಲ್ಲಿ ಈಜಾಡುತ್ತಿರುವ ನೀರು ನಾಯಿಗಳ ಹಿಂಡಿನ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಹಿಂಡಿನಲ್ಲಿ ಸುಮಾರು 15 ನೀರು ನಾಯಿಗಳು ಇರುವುದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT