ಮಡಿಕೇರಿ: 74 ವರ್ಷದ ವೃದ್ಧೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಸೈಯದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಸೆ. 22ರಂದು ರಾತ್ರಿ 11 ಗಂಟೆಗೆ ಬಾಗಿಲು ಬಡಿದ ಆರೋಪಿ, ಒಳನುಗ್ಗಿ ಕಿರುಕುಳ ನೀಡಿದ. ಕೂಗಿಕೊಂಡಾಗ ಆರೋಪಿ ತನ್ನ ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ’ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತೆಯ ಮನೆ ಯಲ್ಲಿ ಸಿಕ್ಕಿದ ಮೊಬೈಲ್ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಲಾ ಗಿದೆ. ಮೊಬೈಲ್‌ನಲ್ಲಿ ಮತ್ತಷ್ಟು ಮಹಿಳೆ ಯರೊಂದಿಗೆ ಸೈಯದ್ ಭಾವಚಿತ್ರ ಗಳನ್ನು ತೆಗೆದುಕೊಂಡಿದ್ದು, ಪರಿಶೀಲಿಸ ಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.