ADVERTISEMENT

SSLC Result: ಕೊಡಗಿಗೆ 5ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 2 ಮೇ 2025, 7:21 IST
Last Updated 2 ಮೇ 2025, 7:21 IST
<div class="paragraphs"><p>SSLC Result 2025: ವಿದ್ಯಾರ್ಥಿಗಳ ಸಂಭ್ರಮ (ಸಾಂಕೇತಿಕ ಚಿತ್ರ)</p></div>

SSLC Result 2025: ವಿದ್ಯಾರ್ಥಿಗಳ ಸಂಭ್ರಮ (ಸಾಂಕೇತಿಕ ಚಿತ್ರ)

   

ಮಡಿಕೇರಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಡಗು ಜಿಲ್ಲೆ 5 ನೇ ಸ್ಥಾನ ಪಡೆದಿದೆ. ಕಳೆದ ಬಾರಿ 4ನೇ ಸ್ಥಾನ ಪಡೆದಿತ್ತು.

ಈ ಬಾರಿ ಒಟ್ಟು ಶೇ 82.21 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 6,255 ವಿದ್ಯಾರ್ಥಿಗಳ ಪೈಕಿ 5,142 ವಿದ್ಯಾರ್ಥಿಗಳು ಪಾಸಾಗಿದ್ದಾರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.