ADVERTISEMENT

ಶನಿವಾರಸಂತೆ: ಗೋಡೆ ಕುಸಿದು ಮಹಿಳೆಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 6:46 IST
Last Updated 5 ಜುಲೈ 2022, 6:46 IST
ಶನಿವಾರಸಂತೆ ಹೋಬಳಿ ಸುಳುಗಳಲೆ ಗ್ರಾಮದ ನಿವಾಸಿಯಾದ ವಸಂತಮ್ಮ
ಶನಿವಾರಸಂತೆ ಹೋಬಳಿ ಸುಳುಗಳಲೆ ಗ್ರಾಮದ ನಿವಾಸಿಯಾದ ವಸಂತಮ್ಮ   

ಮಡಿಕೇರಿ: ಶನಿವಾರಸಂತೆ ಹೋಬಳಿ ಸುಳುಗಳಲೆ ಗ್ರಾಮದ ನಿವಾಸಿಯಾದ ವಸಂತಮ್ಮ( 70) ಅವರ ಮೇಲೆ ಮನೆಯ ಗೋಡೆ ಕುಸಿದು ತೀವ್ರ ವಾಗಿ ಗಾಯಗೊಂಡಿದ್ದಾರೆ.

ಅವರಿಗೆ ಪ್ರಾಥಮಿಕವಾಗಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT