ಮೈಸೂರು: ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ಹುಲಿಗಳ ಘರ್ಜನೆ ಪ್ರತಿಧ್ವನಿಸಿತ್ತು. ಹೊಸದಾಗಿ ನಿರ್ಮಾಣವಾದ ~ಡೇ ಕ್ರಾಲ್~ನಲ್ಲಿ ಮುಕ್ತ ವಾತಾವರಣದಲ್ಲಿ ತಮ್ಮದೇ ಲೋಕದಲ್ಲಿ ಹುಲಿಗಳು ವಿಹರಿಸುತ್ತಿದ್ದವು. ನೀರಿನ ಸಂಪಿನಲ್ಲಿ ಮನಪೂರ್ತಿ ಮಿಂದು, ಹುಲ್ಲು ಹಾಸಿಗೆ ಮೇಲೆ ಹೊರಳಾಡಿದವು. ದಣಿದ ಮೇಲೆ ಎತ್ತರದ ಮರಗಳ ನೆರಳಲ್ಲಿ ವಿರಮಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.