ADVERTISEMENT

ದರ್ಶನ್ ಜಾವಾ ಜಾಲಿ ರೈಡ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 15:36 IST
Last Updated 6 ಸೆಪ್ಟೆಂಬರ್ 2020, 15:36 IST

ಮೈಸೂರು: ಕೆಲ ದಿನಗಳ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಫಾರ್ಮ್‌ ಹೌಸ್‌ನಲ್ಲಿ ಎತ್ತಿನಗಾಡಿ ಓಡಿಸಿ ಖುಷಿಪಟ್ಟಿದ್ದ ಚಲನಚಿತ್ರ ನಟ ದರ್ಶನ್‌, ಇದೀಗ ಜಾವಾ ಬೈಕ್‌ನ ಜಾಲಿ ರೈಡ್ ನಡೆಸಿದ್ದಾರೆ.

ಮೈಸೂರಿನ ತಮ್ಮ ತೋಟದ ಮನೆಯಲ್ಲಿ ದರ್ಶನ್‌, ಜಾವಾ ಬೈಕ್‌ ರೈಡ್‌ ಮಾಡಿದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT