ಮೈಸೂರು ದಸರಾ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ‘5678 ಡ್ಯಾನ್ಸ್ ಅಕಾಡೆಮಿ ಅಫ್ ಫರ್ಪಾರ್ಮಿಂಗ್ ಆರ್ಟ್ಸ್ ತಂಡದವರು ನೃತ್ಯ ಪ್ರದರ್ಶನ ನೀಡಿದರು.
ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
‘5678 ಡ್ಯಾನ್ಸ್ ಅಕಾಡೆಮಿ ಅಫ್ ಫರ್ಪಾರ್ಮಿಂಗ್ ಆರ್ಟ್ಸ್ ತಂಡದವರು ನೃತ್ಯ ಪ್ರದರ್ಶನ ನೀಡಿದರು
ಯುವ ದಸರಾದಲ್ಲಿ ಸಂಭ್ರಮಿಸುತ್ತಿರುವ ಯುವಕ–ಯುವತಿಯರು
ಯುವ ದಸರಾ ಕಾರ್ಯಕ್ರಮದಲ್ಲಿ ಸಚಿನಾ ಹೆಗ್ಗಾರ ನೇತೃತ್ವದ ತಂಡದ ರೂಪದರ್ಶಿಯರು ಫ್ಯಾಷನ್ ಷೋನಲ್ಲಿ ಪಾಲ್ಗೊಂಡರು
ಯುವ ದಸರಾದಲ್ಲಿ ಸಂಭ್ರಮಿಸುತ್ತಿರುವ ಯುವತಿಯರು...
ಯುವ ದಸರಾ ಕಾರ್ಯಕ್ರಮದಲ್ಲಿ ಗಾಯಕ ಬೆನ್ನಿ ದಯಾಳ್ ಹಾಡಿದರು
ರೂಪದರ್ಶಿಯರು ಫ್ಯಾಷನ್ ಷೋ
ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾದ ಯುವತಿಯೊಬ್ಬಳು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
5678 ಡ್ಯಾನ್ಸ್ ಅಕಾಡೆಮಿ ಅಫ್ ಫರ್ಪಾರ್ಮಿಂಗ್ ಆರ್ಟ್ಸ್ ತಂಡದವರು ನೃತ್ಯ ಪ್ರದರ್ಶನ ನೀಡಿದರು
ಯುವ ದಸರಾದಲ್ಲಿ ಸಂಭ್ರಮಿಸುತ್ತಿರುವ ಯುವತಿಯರು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.