ADVERTISEMENT

ಚಿತ್ರ ಶೀರ್ಷಿಕೆಗಳು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 16:03 IST
Last Updated 2 ನವೆಂಬರ್ 2019, 16:03 IST
ರಾಯಚೂರಿನಲ್ಲಿ ಇಫಾ ಸರ್ಕಾರೇತರ ಸಂಸ್ಥೆಯು ನಗರದ ಗೋಶಾಲಾ ಹತ್ತಿರ ನಿರ್ಗತಿಕರಿಗೆ ಆಹಾರ ಒದಗಿಸಲು ಸಾರ್ವಜನಿಕರಿಗಾಗಿ ತೆರೆದಿರುವ ಆಹಾರ ಶೀಥಿಲಕರಣ ಮಾಡಿ ಸಂರಕ್ಷಿಸುವ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಶನಿವಾರ ಉದ್ಘಾಟಿಸಿದರು. ಇಫಾ ಫೌಂಡೇಶನ್ ಸಂಸ್ಥಾಪಕ ಮೊಹಮ್ಮದ್‌ ಶೆಬ್ಬಿರ್ ಇದ್ದರು. ಕಾರ್ಯಕ್ರಮಗಳಲ್ಲಿ ಉಳಿಯುವ ಆಹಾರವನ್ನು ಅಲ್ಲಿಗೆ ತಲುಪಿಸಬಹುದಾಗಿದೆ

ರಾಯಚೂರಿನಲ್ಲಿ ಇಫಾ ಸರ್ಕಾರೇತರ ಸಂಸ್ಥೆಯು ನಗರದ ಗೋಶಾಲಾ ಹತ್ತಿರ ನಿರ್ಗತಿಕರಿಗೆ ಆಹಾರ ಒದಗಿಸಲು ಸಾರ್ವಜನಿಕರಿಗಾಗಿ ತೆರೆದಿರುವ ಆಹಾರ ಶೀಥಿಲಕರಣ ಮಾಡಿ ಸಂರಕ್ಷಿಸುವ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಶನಿವಾರ ಉದ್ಘಾಟಿಸಿದರು. ಕಾರ್ಯಕ್ರಮಗಳಲ್ಲಿ ಉಳಿಯುವ ಆಹಾರವನ್ನು ಅಲ್ಲಿಗೆ ತಲುಪಿಸಬಹುದಾಗಿದೆ

ರಾಯಚೂರಿನಲ್ಲಿ ಇಫಾ ಸರ್ಕಾರೇತರ ಸಂಸ್ಥೆಯು ನಗರದ ಗೋಶಾಲಾ ಹತ್ತಿರ ನಿರ್ಗತಿಕರಿಗೆ ಶನಿವಾರ ಭೋಜನ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT