ADVERTISEMENT

ಹಟ್ಟಿ ಚಿನ್ನದ ಗಣಿ | ಜೂಜಾಟ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 16:02 IST
Last Updated 18 ಜುಲೈ 2023, 16:02 IST

ಹಟ್ಟಿ ಚಿನ್ನದ ಗಣಿ: ಗ್ಷಡೂರು ಗ್ರಾಮದ ಹೊರವಲಯದಲ್ಲಿ ಇಸ್ಪಿಟ್‌ ಆಡುತ್ತಿದ್ದ 4 ಜನರನ್ನು ಹಟ್ಟಿ ಠಾಣೆಯ ಪೊಲೀಸರು ಬಂದಿಸಿದ್ದಾರೆ.

ನಿಂಗರಾಜ(33), ರಮೇಶ (35), ಮೈಹಿಬೂಬು(35), ಪ್ರವೀಣ (30) ಎನ್ನುವರನ್ನು ಬಂಧಿಸಲಾಗಿದ್ದು ಅವರಿಂದ 7,100 ನಗದು ಹಣ ವಶ ಪಡಿಸಿಕೊಂಡಿದ್ದಾರೆ.

ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.