ADVERTISEMENT

371–ಜೆ ಅವಕಾಶ ಬಳಸಿಕೊಳ್ಳಿ: ಶಾಸಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 14:48 IST
Last Updated 3 ಫೆಬ್ರುವರಿ 2020, 14:48 IST
ರಾಯಚೂರುತಾಲ್ಲೂಕಿನ ಮಮದಾಪುರದಲ್ಲಿ ಕರುಣಾಮಯಿ ಶಿಕ್ಷಣ ಸಂಸ್ಥೆಯ ಎಂ.ಜಿ ಆಂಗ್ಲ ಮಾಧ್ಯಮ ಶಾಲೆಯ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಬಸನಗೌಡ ದದ್ದಲ ಮಾತನಾಡಿದರು
ರಾಯಚೂರುತಾಲ್ಲೂಕಿನ ಮಮದಾಪುರದಲ್ಲಿ ಕರುಣಾಮಯಿ ಶಿಕ್ಷಣ ಸಂಸ್ಥೆಯ ಎಂ.ಜಿ ಆಂಗ್ಲ ಮಾಧ್ಯಮ ಶಾಲೆಯ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಬಸನಗೌಡ ದದ್ದಲ ಮಾತನಾಡಿದರು   

ರಾಯಚೂರು:ಕಲ್ಯಾಣಕರ್ನಾಟಕಭಾಗದಜಿಲ್ಲೆಗಳಲ್ಲಿ371ಜೆಅಡಿಶಿಕ್ಷಣ,ಉದ್ಯೋಗ,ಅಭಿವೃದ್ಧಿಗೆಸಾಕಷ್ಟುಅವಕಾಶಗಳಿವೆ.ಈಅವಕಾಶವನ್ನುಸರಿಯಾಗಿಬಳಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ್‌ ಹೇಳಿದರು.

ತಾಲ್ಲೂಕಿನಮಮದಾಪುರದಲ್ಲಿಕರುಣಾಮಯಿಶಿಕ್ಷಣಸಂಸ್ಥೆಯಎಂ.ಜಿಆಂಗ್ಲಮಾಧ್ಯಮಶಾಲೆಯ2ನೇವಾರ್ಷಿಕೋತ್ಸವಸಮಾರಂಭದಲ್ಲಿಮಾತನಾಡಿದರು.

ಈಭಾಗದವರಿಗೆಶೇ.80ರಷ್ಟುಉದ್ಯೋಗಸಿಗುತ್ತಿದೆ.ಸತತಬರದಿಂದಜೀವನನಡೆಸುವುದೇಕಷ್ಟವಾಗಿದೆ.ಹೀಗಾಗಿಮಕ್ಕಳಿಗೆಗುಣಮಟ್ಟದಶಿಕ್ಷಣಕೊಡಿಸಿಉನ್ನತಹುದ್ದೆಗಳಿಗೆಹೋಗುವಂತೆಮಾಡಬೇಕುಎಂದರು.

ADVERTISEMENT

ಯಾವಮಗುವಿನಲ್ಲಿಎಂಥಪ್ರತಿಭೆಅಡಗಿರುತ್ತದೆಯೋಗೊತ್ತಿಲ್ಲ.ಹಳ್ಳಿಗಳಶಾಲೆಗಳಮಕ್ಕಳುಯಾವಸ್ಥಾನಕ್ಕಾದರೂಹೋಗಬಹುದು.ಗ್ರಾಮೀಣಭಾಗದಲ್ಲಿಆಂಗ್ಲಮಾಧ್ಯಮಶಾಲೆತೆರೆದುಶಿಕ್ಷಣನೀಡುತ್ತಿರುವಸಂಸ್ಥೆಕಾರ್ಯಶ್ಲಾಘನೀಯಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಮಕ್ಕಳಮೇಲಿನದೌರ್ಜನ್ಯಪ್ರಕರಣಗಳುಹೆಚ್ಚಾಗುತ್ತಿದ್ದು, ಶಾಲಾಡಳಿತಮಂಡಳಿಗಳುಈವಿಚಾರದಲ್ಲಿಹೆಚ್ಚುಮುತುವರ್ಜಿವಹಿಸಬೇಕು.ಮಕ್ಕಳಿಗೆಆತ್ಮರಕ್ಷಣೆಕಲೆಗಳನ್ನುತಿಳಿಸಬೇಕುಎಂದುತಿಳಿಸಿದರು.

ಶಾಲೆಗಳಿಗೆಮಕ್ಕಳನ್ನುಕರೆತರುವಚಾಲಕರಮಾಹಿತಿಸಂಗ್ರಹಿಸಿ.ಹೆಣ್ಣುಮಕ್ಕಳಿಗೆಕರಾಟೆಯಂಥಆತ್ಮರಕ್ಷಣೆಕಲೆಗಳನ್ನು
ಕಲಿಸಬೇಕುಎಂದರು.

ಕಿಲ್ಲೆಬೃಹನ್ಮಠದಶಾಂತಮಲ್ಲಶಿವಾಚಾರ್ಯಸ್ವಾಮೀಜಿಸಾನ್ನಿಧ್ಯವಹಿಸಿದ್ದರು.ಶಾಲೆಯಅಧ್ಯಕ್ಷೆಮಹೇಶ್ವರಿಗಚ್ಚಿನಮನೆಅಧ್ಯಕ್ಷತೆವಹಿಸಿದ್ದರು.ಶಾಲಾಸುಧಾರಣಾಸಮಿತಿಗೌರವಾಧ್ಯಕ್ಷಬಷಿರುದ್ದೀನ್,ಡಾ.ಉಮಾಕಾಂತದೇವರಮನೆ,ಹಾಗೂಡಾ.ಕೆಟಿಮೋಹನ್ಕುಮಾರ್,ಶ್ರೀಕಾಂತಆರ್.ಗುತ್ತೇದಾರ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.