ADVERTISEMENT

ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 4:15 IST
Last Updated 30 ಜುಲೈ 2025, 4:15 IST
Venugopala K.
   Venugopala K.

ಕುದೂರು: ತಾಲ್ಲೂಕಿನ ಬಿಸ್ಕೂರು ನರಸಿಂಹ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳಿಗೆ ಬನಶಂಕರಿ ಅಸೋಸಿಯೇಟ್ಸ್‌ ಎ.ಎಚ್.ಬಸವರಾಜು ಅಭಿಮಾನಿಗಳ ಬಳಗದ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.

ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ನಾಗರಾಜು, ಸುರೇಶ್, ಟಿ.ಕೆ.ನಾರಾಯಣ ಗೌಡ, ಅಂಜನ್ ಕುಮಾರ್, ನಾಗರಾಜು, ಮಾರಪ್ಪ, ಸಂಪತ್, ಆನಂದ್, ಹೇಮಂತ್ ಕುಮಾರ್ ಹೊಸಳಪ್ಪ, ಸುರೇಶ್, ಧನುಷ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT