ADVERTISEMENT

ಅತ್ಯಾಚಾರ ಆರೋಪಿಗೆ 10 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 20:09 IST
Last Updated 9 ಸೆಪ್ಟೆಂಬರ್ 2019, 20:09 IST
   

ಶಿವಮೊಗ್ಗ:ಬಾಲಕಿ ಮೇಲೆ ಅತ್ಯಾಚಾರಎಸಗಿದ್ದಆರೋಪಿಗೆ 10 ವರ್ಷ ಕಠಿಣ ಶಿಕ್ಷೆ, ₹35 ಸಾವಿರ ದಂಡ ವಿಧಿಸಿ ಈಚೆಗೆ 1ನೇ ಹೆಚ್ಚುವರಿ ವಿಶೇಷ (ಪೋಕ್ಸೊ) ಸೆಷನ್ಸ್‌ನ್ಯಾಯಾಲಯ ತೀರ್ಪು ನೀಡಿದೆ. ಶಿಕಾರಿಪುರ ತಾಲ್ಲೂಕಿನ ವಡ್ಡಿಗೆರೆ ತಾಂಡಾದಆರೋಪಿ ಯುವರಾಜ ನಾಯ್ಕ ಶಿಕ್ಷೆಗೊಳಗಾದವನು.

ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ ತೀರ್ಪು ನೀಡಿದ್ದಾರೆ. ಎಸ್.ಕೆ.ಮೂರ್ತಿ ರಾವ್ ಸರ್ಕಾರದ ಪರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT