ADVERTISEMENT

18 ರಂದು ಅಧ್ಯಯನ ಶಿಬಿರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

ಶಿವಮೊಗ್ಗ: ಸಾಗರದ ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನವು, `ಜಾಗತೀಕರಣ ಮತ್ತು ಗ್ರಾಮ ಸ್ವರಾಜ್ಯದ ಕನಸು~ ಕುರಿತಂತೆ ದಾವಣಗೆರೆಯ ಕೊಂಡಜ್ಜಿಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಆವರಣದಲ್ಲಿ ಇದೇ 18 ಹಾಗೂ 19 ರಂದು ಅಧ್ಯಯನ ಶಿಬಿರ ಹಮ್ಮಿಕೊಂಡಿದೆ.

ಶಿಬಿರಾರ್ಥಿಗಳಿಗೆ ಎರಡು ದಿನಗಳ ಊಟೋಪಚಾರ ಹಾಗೂ ಸಾಮೂಹಿಕ ವಸತಿ ಏರ್ಪಡಿಸಿದ್ದು, ಪ್ರತಿ ಶಿಬಿರಾರ್ಥಿಗೆ ಪ್ರವೇಶ ಶುಲ್ಕ ರೂ 150 ವಿದ್ಯಾರ್ಥಿಗಳಿಗೆ ರೂ 100. ನೋಂದಣಿಗೆ ಕೊನೆಯ ದಿನ ಮಾರ್ಚ್ 10.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 94809 54550 (ಎನ್.ಎಂ.ಕುಲಕರ್ಣಿ) ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.