ADVERTISEMENT

ಶಿವಮೊಗ್ಗ | ಗಣಪತಿ ಮೆರವಣಿಗೆ: ದರ್ಶನ್ ಫೋಟೊ ಪ್ರದರ್ಶನ

-

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 16:15 IST
Last Updated 17 ಸೆಪ್ಟೆಂಬರ್ 2024, 16:15 IST
ಗಣೇಶ
ಗಣೇಶ   

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ವೇಳೆ ಬುಧವಾರ ನಟ ದರ್ಶನ್‌ ಭಾವಚಿತ್ರ ಪ್ರದರ್ಶಿಸಲಾಗಿದೆ. ಮೆರವಣಿಗೆ ಶಿವಪ್ಪ ನಾಯಕ ವೃತ್ತದ ಬಳಿ ಬಂದಾಗ ಅಭಿಮಾನಿಯೊಬ್ಬ ದರ್ಶನ್ ಭಾವಚಿತ್ರ ಹಾಗೂ ‘ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ. ಲವ್ ಯು ಡಿ ಬಾಸ್‘ ಸಂದೇಶ ಇರುವ ಪೋಸ್ಟರ್‌ ಪ್ರದರ್ಶಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.