
ಪ್ರಜಾವಾಣಿ ವಿಶೇಷರಾಜ್ಯದ ರೈತರು ಬರಗಾಲದಿಂದಾಗಿ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬರಗಾಲಕ್ಕೂ ಸೆಡ್ಡು ಹೊಡೆದು ಕೃಷಿ ಚಟುವಿಟಕೆಯಲ್ಲಿ ಭಾಗಿಯಾಗಿರುವ ಈ ಮಹಿಳೆ ಹೆಸರು ಮಂಗಳಗೌರಮ್ಮ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಿಡತರಹಳ್ಳಿಯ ರೈತ ಮಹಿಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.