
ಪ್ರಜಾವಾಣಿ ವಾರ್ತೆ
ಗುಬ್ಬಿ: ತಾಲ್ಲೂಕು ಕಸಬಾ ಹೋಬಳಿ ಹೊದಲೂರು ಗ್ರಾಮದ ಕೆಂಪಮ್ಮ ಮತ್ತು ಲಕ್ಷ್ಮಿನರಸಿಂಹ ಜಾತ್ರಾ ಮಹೋತ್ಸವವು ಫೆ.10 ಮತ್ತು 11ರಂದು ನಡೆಯಲಿದೆ.
ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಗಳು ನಡೆದು ಅಗ್ನಿಕೊಂಡ, ಸೋಮನ ಕುಣಿತ ನಂತರ ರಾತ್ರಿ ದೇವರ ಉತ್ಸವ ಮಾಡಲಾಗುವುದು. ಬುಧವಾರ ಬೆಳಗಿನ ಜಾವ ಅಗ್ನಿಕೊಂಡ ಮಹೋತ್ಸವ, ಆರತಿ ಮೆರವಣಿಗೆ ಮತ್ತು ಮನೆ ಮನೆಗೆ ದೇವರ ಮೂರ್ತಿ ಮೆರವಣಿಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.