ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ: ಅಭಿಕ್ಷಾ ಶೆಟ್ಟಿಗಾರ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 13:51 IST
Last Updated 24 ಜೂನ್ 2025, 13:51 IST
ಮುದ್ರಾಡಿ ಶೆಟ್ಟಿಗಾರ್‌ ಸಮಾಜ ಸೇವಾ ಸಂಘದ ವತಿಯಿಂದ ಅಭಿಕ್ಷಾ ಹರೀಶ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು
ಮುದ್ರಾಡಿ ಶೆಟ್ಟಿಗಾರ್‌ ಸಮಾಜ ಸೇವಾ ಸಂಘದ ವತಿಯಿಂದ ಅಭಿಕ್ಷಾ ಹರೀಶ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು   

ಹೆಬ್ರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಗಳಿಸಿದ ಮುದ್ರಾಡಿ ಮದಗದ ಅಭಿಕ್ಷಾ ಹರೀಶ್ ಶೆಟ್ಟಿಗಾರ್ ಅವರನ್ನು ಮುದ್ರಾಡಿ ಶೆಟ್ಟಿಗಾರ್‌ ಸಮಾಜ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಸಂಘದ ಅಧ್ಯಕ್ಷ ಸನತ್‌ ಕುಮಾರ್‌, ಉಪಾಧ್ಯಕ್ಷ ಲೋಕೇಶ ಶೆಟ್ಟಿಗಾರ್‌, ಯುವ ವೇದಿಕೆಯ ಅಧ್ಯಕ್ಷ ಸುರೇಶ ಶೆಟ್ಟಿಗಾರ್‌, ಮಹಿಳಾ ವೇದಿಕೆ ಉಪಾಧ್ಯಕ್ಷೆ ಚಿತ್ರಾ ಶೆಟ್ಟಿಗಾರ್‌, ನಾಗರಾಜ ಶೆಟ್ಟಿಗಾರ್‌, ಅಶ್ವಿನಿ ಶೆಟ್ಟಿಗಾರ್‌, ಸದಾಶಿವ ಶೆಟ್ಟಿಗಾರ್‌, ಶಾಂತಾರಾಮ ಶೆಟ್ಟಿಗಾರ್‌, ಭಾಗ್ಯಶ್ರೀ ಶೆಟ್ಟಿಗಾರ್‌, ಚಂದ್ರಶೇಖರ ಶೆಟ್ಟಿಗಾರ್‌, ಅಭಿಕ್ಷಾ ತಂದೆ ಹರೀಶ ಶೆಟ್ಟಿಗಾರ್‌, ಸಂಘದ ಗೌರವ ಸಲಹೆಗಾರರಾದ ವಿಜಯ ಕುಮಾರ್‌, ಕೃಷ್ಣ ಶೆಟ್ಟಿಗಾರ್‌, ವಿಠ್ಠಲ ಶೆಟ್ಟಿಗಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT