ADVERTISEMENT

29 ಮಂದಿಗೆ ಕೋವಿಡ್‌:

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 16:04 IST
Last Updated 9 ನವೆಂಬರ್ 2020, 16:04 IST

ಉಡುಪಿ: ಜಿಲ್ಲೆಯಲ್ಲಿ ಸೋಮವಾರ 29 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಉಡುಪಿಯ 17, ಕುಂದಾಪುರದ 2, ಕಾರ್ಕಳದ 10 ಜನರಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, 353 ಸೋಂಕಿತರು ಮಾತ್ರ ಇದ್ದಾರೆ. ಒಟ್ಟು ಪ್ರಕರಣಗಳು 22,232 ಇವೆ. ಸೋಮವಾರ 54 ಮಂದಿ ಸೇರಿ 21,693 ಮಂದಿ ಗುಣಮುಖರಾಗಿದ್ದಾರೆ. 187 ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT