ADVERTISEMENT

ಉಡುಪಿ: 31 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 16:05 IST
Last Updated 12 ನವೆಂಬರ್ 2020, 16:05 IST

ಉಡುಪಿ: ಜಿಲ್ಲೆಯಲ್ಲಿ ಗುರುವಾರ 31 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಉಡುಪಿಯ 16, ಕುಂದಾಪುರದ 7, ಕಾರ್ಕಳದ 6 ಹಾಗೂ ಇತರೆ ಜಿಲ್ಲೆಗಳು ಇಬ್ಬರಿಗೆ ಸೋಂಕು ತಗುಲಿದೆ.

ನಾಲ್ವರು ಕೋವಿಡ್ ಆಸ್ಪತ್ರೆಯಲ್ಲಿ, 27 ಮಂದಿ ಹೋಂ ಐಸೊಲೇಷ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 20 ಸೇರಿ ಇದುವರೆಗೂ 21,791 ಮಂದಿ ಗುಣಮುಖರಾಗಿದ್ದು, 332 ಸಕ್ರಿಯ ಸೋಂಕಿತರು ಇದ್ದಾರೆ. 22,307 ಒಟ್ಟು ಸೋಂಕಿತ ಪ್ರಕರಣಗಳಿದ್ದು, 187 ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT