ADVERTISEMENT

ನೀಟ್: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:30 IST
Last Updated 14 ಜೂನ್ 2025, 15:30 IST
ಅಭಿನಂದನ್‌ 
ಅಭಿನಂದನ್‌    

ಉಡುಪಿ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್‌ನಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸಿ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಸುಮಂತ ಗೌಡ ಎಸ್. ಡಿ.  99.923686 ಪರ್ಸಂಟೈಲ್‍ನೊಂದಿಗೆ 596 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ 1,623ನೇ ರ್‍ಯಾಂಕ್, ಪ್ರಜ್ವಲ್ ಎಸ್. ಎನ್ 99.686435 ಪರ್ಸಂಟೈಲ್‍ನೊಂದಿಗೆ 588 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ 2,483ನೇ ರ್‍ಯಾಂಕ್, ರಾಜೇಶ್ ಎಚ್.ಎ. 99.857286 ಪರ್ಸಂಟೈಲ್‍ನೊಂದಿಗೆ 583 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ 3,025 ನೇ ರ‍್ಯಾಂಕ್ ಪಡೆದಿದ್ದಾರೆ.

ಸಾತ್ವಿಕ್ ಭಂಡಾರಿ 560, ಹೇಮಂತ್ ಕುಮಾರ್ 551, ಪ್ರಾಪ್ತಿ ಶೆಟ್ಟಿ 541, ಪ್ರಥಮ್ ಪಟೇಲ್ ಎಚ್.ಡಿ 539, ಸಂಗೀತಾ ಬಿ.ಎಂ  536, ಶ್ರೀನಿಧಿ ಡಿ. 531, ವಿನಯ್ ಎಸ್. 523, ಸ್ನೇಹಾ ಬಸವರಾಜ್ ಬಿ. 521, ಯುವರಾಜ್ ಪಟೇಲ್ 521, ಗಣೇಶ್ ಜಿ. 519, ಶಕ್ತಿ ಎಸ್.ಗೌಡ 519, ಸೃಷ್ಟಿ ಪಾಟೀಲ್ 515, ಶ್ರೀನಿಧಿ ಪಿ.ಯು 514, ನಿನಾದ್ ಎಚ್. ಎಂ. 513, ಪ್ರಥಮ್ ಎಸ್.ಪಿ 512, ಧ್ರುವ ಪಿ. 509, ಮೇಘನಾ ಯು.ವೈ. 509, ಅಭಿನಂದನ್ 504 ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ADVERTISEMENT

500ರ ಮೇಲೆ 28 ಮತ್ತು 400ರ ಮೇಲೆ 192 ವಿದ್ಯಾರ್ಥಿಗಳು ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ. ಶ್ಲಾಘಿಸಿದ್ದಾರೆ.

ಧ್ರುವ
ಗಣೇಶ್‌ ಜಿ. 
ಎಚ್‌.ಎ.ರಾಜೇಶ್‌ 
ಹೇಮಂತ್‌ ಕುಮಾರ್ 
ಮೇಘನಾ
ನಿನಾದ್‌
ಪ್ರಜ್ವಲ್‌
ಪ್ರಾಪ್ತಿ ಶೆಟ್ಟಿ 
ಪ್ರಥಮ್‌ ಪಟೇಲ್‌ 
ಪ್ರಥಮ್‌ ಎಸ್‌.ಪಿ. 
ಸಂಗೀತಾ ಬಿ.ಎಂ. 
ಸಾತ್ವಿಕ್‌ ಭಂಡಾರಿ 
ಶಕ್ತಿ ಎಸ್‌. ಗೌಡ  
ಶ್ರೀನಿಧಿ ಪಿ. 
ಸ್ನೇಹಾ
ಶ್ರೀನಿಧಿ ಡಿ. 
ಸೃಷ್ಟಿ
ಸುಮಂತ ಗೌಡ 
ವಿನಯ್‌ ಎಸ್‌. 
ಯುವರಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.