ADVERTISEMENT

ಕಾಣಿಯೂರು ಮಠ: ನೂತನ ಕಾಷ್ಠಶಿಲ್ಪದ ಸಿಂಹಾಸನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 12:50 IST
Last Updated 1 ಅಕ್ಟೋಬರ್ 2022, 12:50 IST
ಉಡುಪಿಯ ಕಾಣಿಯೂರು ಮಠದಲ್ಲಿ ಕಾಷ್ಠಶಿಲ್ಪದ ಕೆತ್ತನೆಗಳಿಂದ ಕೂಡಿರುವ ಸಿಂಹಾಸನವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಗಳು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಣಿಯೂರು ಮೂಲ ಮಠದಿಂದ ತಂದ ತೇಗದಮರ, ಬೀಟೆ ಮರದಿಂದ ದಶಾವತಾರಗಳ ಮೂರ್ತಿಗಳು, ಮಧ್ವಾಚಾಚಾರ್ಯರು ವಾದಿರಾಜರ ಶಿಲ್ಪಗಳು ವಿಶಿಷ್ಟವಗಿ ಮೂಡಿಬಂದಿವೆ. ನರಸಿಂಹ ದೇವರಿಗೆ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಗಳು ಕೃಷ್ಣಾಪುರ ಶ್ರೀಗಳ ಮೂಲಕ ಅರ್ಪಣೆ ಮಾಡಿದ್ದಾರೆ.

ಉಡುಪಿ:ಕಾಣಿಯೂರು ಮಠದಲ್ಲಿ ಕಾಷ್ಠಶಿಲ್ಪದ ಕೆತ್ತನೆಗಳಿಂದ ಕೂಡಿರುವ ಸಿಂಹಾಸನವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಗಳು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಣಿಯೂರು ಮೂಲ ಮಠದಿಂದ ತಂದ ತೇಗದಮರ, ಬೀಟೆ ಮರದಿಂದ ದಶಾವತಾರಗಳ ಮೂರ್ತಿಗಳು, ಮಧ್ವಾಚಾಚಾರ್ಯರು ವಾದಿರಾಜರ ಶಿಲ್ಪಗಳು ವಿಶಿಷ್ಟವಗಿ ಮೂಡಿಬಂದಿವೆ. ನರಸಿಂಹ ದೇವರಿಗೆ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಗಳು ಕೃಷ್ಣಾಪುರ ಶ್ರೀಗಳ ಮೂಲಕ ಅರ್ಪಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.