ADVERTISEMENT

ಹೆಬ್ರಿ ತಾಲ್ಲೂಕಿನಾದ್ಯಂತ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 13:33 IST
Last Updated 15 ಜುಲೈ 2024, 13:33 IST

ಹೆಬ್ರಿ: ತಾಲ್ಲೂಕಿನಾದ್ಯಂತ ಸೋಮವಾರ ಭಾರಿ ಮಳೆಯಾಗಿದೆ. ಮುಂಜಾನೆಯಿಂದ ಮೋಡ ಕವಿದಿದ್ದು ಮಧ್ಯಾಹ್ನದ ವರೆಗೆ ಮಳೆಯಾಗಿದೆ. ಬಳಿಕ ಸ್ವಲ್ಪ ಕಡಿಮೆಯಾಯಿತು.

 
ತಪ್ತಮುದ್ರಾ ಧಾರಣೆ ನಾಳೆ

ಹೆಬ್ರಿ: ಪ್ರಥಮೈಕಾದಶಿ ಪ್ರಯುಕ್ತ ಇದೇ 17ರಂದು ಮಧ್ಯಾಹ್ನ 12.30ಕ್ಕೆ ಅಜೆಕಾರು ಗುಡ್ಡೆಯಂಗಡಿ ಶ್ರೀ ಹರಿವಾಯು ಕೃಪಾದಲ್ಲಿ ಬಾಳಗಾರು ಮಠಾಧೀಶ ರಘುಭೂಷಣ ತೀರ್ಥ ಶ್ರೀಪಾದರಿಂದ ತಪ್ತಮುದ್ರಾಧಾರಣೆ ನಡೆಯಲಿದೆ ಎಂದು ವಿದ್ವಾನ್ ರಾಘವೇಂದ್ರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT