ಸಾವು
ಪ್ರಾತಿನಿಧಿಕ ಚಿತ್ರ
ಭಟ್ಕಳ: ತಾಲ್ಲೂಕಿನ ಮಾರುಕೇರಿ ಹೆಜ್ಜಲು ನಿವಾಸಿ ಶ್ರೀಮತಿ ಸದಾಶಿವ ಹೆಬ್ಬಾರ್ ಮಂಗಳವಾರ ಬೆಳಿಗ್ಗೆ ಹೂವು ಕೊಯ್ಯಲು ಹೋದಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಬೆಳಿಗ್ಗೆ ಶ್ರೀಮತಿ ಅವರು ಮನೆಯಲ್ಲಿ ಕಾದಿದ್ದಾಗ ಮನೆಯವರು ಹುಡುಕಾಡಿದ್ದು ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ ಎಂದು ಮೃತ ಮಹಿಳೆಯ ಪತಿ ಸದಾಶಿವ ಹೆಬ್ಬಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.