ಗೋಕರ್ಣ: ಸ್ವಿಡನ್ ದೇಶದ ಪ್ರವಾಸಿಗ ಹವ್ಯಾಸಿ ಛಾಯಾ ಚಿತ್ರಕಾರ ಹೆರಿ ಪೆರೋನಿಯಸ್ ಎಕ್ಸರೇ ಪೇಪರ್‌ನಲ್ಲಿ ಕಂಕಣ ಸೂರ್ಯ ಗ್ರಹಣವನ್ನು ಸೆರೆ ಹಿಡಿದ ಮನಮೋಹಕ ದೃಶ್ಯ.
ಅವರು ಮೂರು ದಶಕಗಳಿಂದ ಗೋಕರ್ಣಕ್ಕೆ ಬರುತ್ತಿದ್ದು, ಇಲ್ಲಿಯ ಅನೇಕ ಚಿತ್ರಗಳನ್ನು ಸೆರೆ ಹಿಡಿದು ಜಗತ್ ಪ್ರಸಿದ್ಧಿ ಮಾಡಿದ್ದಾರೆ. ತಾವು ತೆಗೆದ ಚಿತ್ರಗಳಿಗೆ ವಿವರಣೆ ನೀಡಿ ‘ಶಿವ ಮೂವ್ಸ್ ಇನ್ ಗೋಕರ್ಣ’ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.