ADVERTISEMENT

ಹೊಸಪೇಟೆ | ಕೊಲೆ ಯತ್ನ: 4 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:32 IST
Last Updated 1 ಜುಲೈ 2025, 15:32 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಹೊಸಪೇಟೆ (ವಿಜಯನಗರ): ಕೊಲೆಗೆ ಯತ್ನಿಸಿದ ಆರೋಪಿಗೆ ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 4 ವರ್ಷ ಸಾದಾ ಕಾರಾಗೃಹ ವಾಸದ ಶಿಕ್ಷೆ, ₹50ಸಾವಿರ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ADVERTISEMENT

ಕೊಟ್ಟೂರು ತಾಲ್ಲೂಕಿನ ಮೋತಿಕಲ್ ತಾಂಡಾದ ಹನುಮಾನಾಯ್ಕ್ ಆರೋಪಿ.

ದಂಡದ ಮೊತ್ತದಲ್ಲಿ ಪರಿಹಾರವಾಗಿ ₹25ಸಾವಿರವನ್ನು ಸಂತ್ರಸ್ತರಿಗೆ ನೀಡಲು ಆದೇಶಿಸಲಾಗಿದೆ.

ಜಮೀನಿನ ವಿಚಾರದಲ್ಲಿ ಉಂಟಾದ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.