ಹೊಸಪೇಟೆ: ಸಮರ್ಪಣಾ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದ ಜನ ಮಳೆಯ ರಭಸಕ್ಕೆ ವೇದಿಕೆಯೊಳಗೆ ಹೋಗಲಾರದೆ ನೆನೆದರು.
ಇಂದಿರಾಗಾಂಧಿ ಪುತ್ಥಳಿ ಬಳಿ ಕೆಲವರು ಬ್ಯಾನರ್ ಗಳನ್ನು ಹೊದ್ದು ಆಶ್ರಯ ಪಡೆದರು, ಬಹುತೇಕರು ಆಶ್ರಯ ಇಲ್ಲದೆ ಪರದಾಡಿದರು.
ಇದೇ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳನ್ನು ಮಜ್ಜಿಗೆ ಪಾಕೆಟ್ ತುಂಬಿದ್ದ ಭರ್ತಿ ಚೀಲಗಳನ್ನು, ಚೇರ್ ಗಳನ್ನೆ ಹೊತ್ತೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.