ADVERTISEMENT

ಕಾಮಗಾರಿ ದುರಸ್ತಿ: ನೀರು ಸರಬರಾಜು ನಾಳೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 14:00 IST
Last Updated 7 ಮೇ 2018, 14:00 IST

ವಿಜಯಪುರ: ಮುಖ್ಯ ಕೊಳವೆ ಮಾರ್ಗದ ವಿವಿಧ ಸ್ಥಳದಲ್ಲಿ ನೀರು ಸೋರಿಕೆಯಾಗುವುದನ್ನು ದುರಸ್ತಿ ಕಾಮಗಾರಿ ಕೈಗೊಳ್ಳುವ ನಿಮಿತ್ತ ಮೇ.7ರ ಬದಲಾಗಿ 8 ರಂದು ನಗರದ ವಿವಿಧಡೆ ನೀರು ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಲು ಎಂದು ಕನನೀಸ ಮತ್ತು ಒಚ ಮಂಡಳಿ ಕಾರ್ಯಪಾಲಕ ಎಂಜನಿಯರ್‌ ಪ್ರಕಟಣೆ ತಿಳಿಸಿದೆ.

ಶಿಕಾರಖಾನೆ(ಓಎಚ್‌ಟಿ)ಯ ಲಕ್ಷ್ಮೀ ನಗರ, ಸಿ.ಎಂ.ಸಿ ಕ್ವಾಟರ್ಸ್‌, ಹಾಸೀಮಪೀರ ದರ್ಗಾ, ಗಾಂಧಿ ನಗರ ರಿಮ್ಯಾಂಡ ಹೋಮ್‌, ಮಧುವನ ಲೈನ್‌, ದೇವಾನಂದ ಅಟೋಮೋಬೈಲ್ಸ್‌, ಎಲ್.ಐ.ಸಿ ಲೈನ್ ಗ್ಯಾಣಿ ಪ್ಲಾಟ್‌, ಬಗಲಿ ಲೈನ್,
ರಾಮಕೃಷ್ಣ ಆಶ್ರಮ(ಓಎಚ್‌ಟಿ)ದ, ಸ್ವತಂತ್ರ ಕಾಲೊನಿ, ಶಿವನಗರ, ರಾಮಕೃಷ್ಣ ನಗರ, ರಾಮಚಂದ್ರ ನಗರ, ಮಸೂತಿ ಲೈನ್, ಕೌಜಲಗಿ ತಾಂಡಾ, ಬೂತ್ರಾ ಕಾಲೊನಿ, ಭವಾನಿ ನಗರ, ಮದೀನಾ ನಗರ, ಇಮಾರತ್ ಕಾಲೊನಿ, ಜಲನಗರ(ಜಿಎಲ್‌ಎಸ್‌ಆರ್)ದ, ಸ್ಲಂ ಎರಿಯಾ, ಪಟೇಲ ಮಲ್ಲ, ಕುಂಬಾರ ಓಣಿ, ಅರ್ಕಟ ದರ್ಗಾ, ಸಜ್ಜನ ಬೋಳ, ರಜಪೂತ ಗಲ್ಲಿ ಬೀಳೀಮೋರೆ ಚಾಳ, ಸಾಯಿ ಬಾಬಾ ಗುಡಿ. ಚೌಕಿಮಠ ಲೈನ್‌, ಎಸ್.ಆರ್.ಕಾಲೊನಿ, ನಾಗರಬಾವಡಿ, ಗೋಪಾಲ ನಾಯಕ ಲೈನ್‌, ದರಬಾರ ಹೈಸ್ಕೂಲ್‌, ಪಿ.ಡಬ್ಲ್ಯೂ.ಡಿ ಲೈನ್‌, ಬಡಿಕಮಾನ ಲೈನ್‌, ಇರಾನಿ ಲೈನ್‌,

ಜಲನಗರ(ಓಎಚ್‌ಟಿ), ಬಸವ ನಗರ,ರೇಣುಕಾ ಬ್ಯಾಂಕ ಮುರಾಣಕೇರಿ, ಗೊಲ್ಲರ ಓಣಿ, ಕೋಟೆ ಗೋಡೆ ಶಾಂತಿ ಕಾಲೋನಿ. ಬಿ.ಎಲ್.ಡಿ.ಈ (ಓ.ಹೆಚ್.ಟಿ)ಯ ಆನಂದ ನಗರ, ಸಿದ್ರಾಮೇಶ್ವರ ಕಾಲೊನಿ, ವಿದ್ಯಾನಗರ, ಪ್ರಗತಿ ನಗರ, ಗುರುರಾಜ ಕಾಲೊನಿ, ಗುಮಾಸ್ತ ಕಾಲೋನಿ, ಕೆ.ಎಚ್.ಬಿ (ಓ.ಹೆಚ್.ಟಿ) ರಾಮಕೃಷ್ಣ ದವಾಖಾನೆ, ಕೆ.ಎಚ್.ಬಿ 10 ಲೈನ್, ಸ್ಟಾರ್ (ಓ.ಎಚ್.ಟಿ) ಹರಕಾರಿ ಕಾಲೊನಿ, ಲಕ್ಷ್ಮೀ ಗುಡಿ, ಎಕತಾ ನಗರ, ಮೈಹಿಬೂಬ ನಗರ, ಚಾಂದಪೂರ ಕಾಲೊನಿ, ಪ್ರೈಮ್ ಸಿಟಿ,

ADVERTISEMENT

ಜೋರಾಪುರ (ಜಿ.ಎಲ್.ಎಸ್.ಆರ್)ದ ಮಿಣಿಮಾದರ ಓಣಿ, ಸದಾಶಿವ ಮಠ, ಬೋಂಬಳ ಅಗಸಿ, ಜ್ಯೋತಿ ಪ್ಯಾಕ್ಟರಿ ಲೈನ್‌, ಮಠಪತಿ ಗಲ್ಲಿ 9 ಲೈನ್, ವೆಂಕಟರಮಣ ಸಂಧಿ, ಗಣಪತಿ ಚೌಕ್‌, ಶ್ಯಾಂ ಸುಂದರ ಲೈನ್‌, ಶಾಹಾಪುರ ಅಗಸಿ. ಪರೇಡ ಗ್ರೌಂಡ್‌, ಎಂ.ಬಿ.ಪಾಟೀಲ (ಓ.ಎಚ್.ಟಿ) ಹೌಸಿಂಗ್ ಬೋರ್ಡ್‌ ಕಾಲೊನಿ, ಕೂಡಗಿ ಲೇಜೌಟಶ. ಕೆ.ಎಸ್.ಆರ್.ಟಿ.ಸಿ (ಓ.ಎಚ್.ಟಿ) ರುಮಾಲ ಬಾವಡಿ, ಮುಂಡೆವಾಡಿ ದವಾಖಾನೆ, ಸುನ್ನೆವಾಲೆ ಪ್ಲಾಟ್‌, ಝಳಕಿ ಮಡ್ಡಿ,

ಕನಕದಾಸ್(ಲೈನ್) ಮೈಹಿಬೂಬ ನಗರ, ಮುದ್ದೇಬಿಹಾಳ ಕಾಲೊನಿ, ಕುಲಕರ್ಣಿ ಲೈನ್‌, ಗುಂಟೆ ವೈಜ್‌, ಟಿಪ್ಪುಸುಲ್ತಾನ ನಗರ, ಶಿವಣ್ಣ ಲೈನ್‌, ಇಂದಿರಾ ನಗರ, ಅಂತರಗಂಗೆ ಲೈನ್‌, ಗಾಂಧಿ ನಗರ, (ಓ.ಎಚ್.ಟಿ)ಯ ಗಾಂಧಿ ನಗರ, ಮೌನೇಶ್ವರ (ಓ.ಎಚ್.ಟಿ), ಅಂಬೇಡ್ಕರ ಸರ್ಕಲ್, ಲಕ್ಷ್ಮೀ ಗುಡಿ, ಅಂಬಾಭಾಯಿ ಗುಡಿ, ಕುಮಸಗಿ ಲೈನ್. ಜೆ.ಎಚ್.ಪಟೇಲ್‌ (ಲೈನ್)ನ ಬೆಂಕಿದೊಡ್ಡಿ, ಭೀಮ ಕಾಲೊನಿ ದರ್ಗಾ ಲೈನ್, ಜೇಲ್ ಕ್ವಾಟರ್ಸ್‌, ಯೋಗಾಪುರ (ಓ.ಎಚ್.ಟಿ) ರಂಬಾಪೂರ ಲೈನ್ ಪ್ರದೇಶದಲ್ಲಿ ನೀರು ಸರಬರಾಜು ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.