ವಿಜಯಪುರ: ಜಿಲ್ಲೆಯ ಇಂಡಿ ಸಮೀಪದ ಧನಸಿಂಗ್ (ಮೋನಪ್ಪ ನಗರ) ತಾಂಡಾದಲ್ಲಿ ಸೋಮವಾರ ಕೃಷಿ ಹೊಂಡಕ್ಕೆ ಅರ್ಚನಾ ರಾಠೋಡ(8) ಎಂಬ ಬಾಲಕಿ ಬಿದ್ದು ಸಾವಿಗೀಡಾಗಿರುವ ಘಟನೆ ನಡೆದಿದೆ.
ತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದ ಬಾಲಕಿ ಸೋಮವಾರ ಸಂಜೆ ಆಟವಾಡುತ್ತಾ ಬಾವಿಯಲ್ಲಿ ಬಿದ್ದಿದ್ದಳು
ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯೇ ಕಾರ್ಯಾಚರಣೆ ನಡೆಸಿ ಶವ ಹೊರಕ್ಕೆ ತೆಗೆದರು. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.