
ಪ್ರಜಾವಾಣಿ ವಾರ್ತೆ
ವಿಜಯಪುರ: ನಗರದ ವಿವಿಧೆಡೆ ಜ.31ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ.ಎಚ್.ಬಿ. ಕಾಲೊನಿ, ಮುಬಾರಕ್ ಚೌಕ್, ಮೊಹಮ್ಮದೀಯ ಕಾಲೊನಿ, ಅರ್ಕಾಟಿಕ್ ದರ್ಗಾ, ಜಿ.ಪಿ. ಕಚೇರಿ, ಗಲಗಲಿ ಲೇಔಟ್, ಪುಲಕೇಶಿ ನಗರ, ಬಿ.ಡಿ.ಎ ಲೇಔಟ್, ಕಸ್ತೂರಿ ಕಾಲೊನಿ, ಶಾಂತಿ ನಗರ, ಹಕೀಂ ಚೌಕ್, ಪೈಲ್ವಾನ್ ಗಲ್ಲಿ, ಗೋಳಗುಮ್ಮಟ ಪೊಲೀಸ್ ಠಾಣೆ, ಕೊಂಚಿಕೊರವರ ಓಣಿ, ಹಾಶಿಂಪೀರ ದರ್ಗಾ, ಸ್ಟೇಷನ್ ರಸ್ತೆ, ಜೆಂಡಾ ಕಟ್ಟಾ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.