ADVERTISEMENT

ವಿಜಯಪುರ ಜಿಲ್ಲೆಯ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 13:27 IST
Last Updated 15 ಜುಲೈ 2020, 13:27 IST
ವಿಜಯಪುರ ನಗರದಲ್ಲಿ ಬುಧವಾರ ಸುರಿದ ಮಳೆಯಿಂದ ರಸ್ತೆಯಲ್ಲಿ ನಿಂತ ನೀರಿನಲ್ಲಿ ವಾಹನಗಳು ಸಂಚರಿಸಿದವು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಬುಧವಾರ ಸುರಿದ ಮಳೆಯಿಂದ ರಸ್ತೆಯಲ್ಲಿ ನಿಂತ ನೀರಿನಲ್ಲಿ ವಾಹನಗಳು ಸಂಚರಿಸಿದವು –ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಕೊಲ್ಹಾರ, ಹೊರ್ತಿ, ದೇವರ ಹಿಪ್ಪರಗಿ, ಇಂಡಿಯಲ್ಲಿ ಬುಧವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ.

ಬಸವನ ಬಾಗೇವಾಡಿ 4.3, ಮನಗೂಳಿ 1.1, ಆಲಮಟ್ಟಿ 3.9, ಹೂವಿನ ಹಿಪ್ಪರಗಿ 5.4, ಅರೇಶಂಕರ 6.2, ಮಟ್ಟಿಹಾಳ 4, ವಿಜಯಪುರ 3.8, ನಾಗಠಾಣ 3.1, ಭೂತನಾಳ 3.4, ಹಿಟ್ನಳ್ಳಿ 2.6, ತಿಕೋಟಾ 8.6, ಮಮದಾಪೂರ 9, ಕುಮಟಗಿ 2.6, ಕನ್ನೂರ 16.1, ಇಂಡಿ 75, ನಾದ ಬಿ.ಕೆ 19.4, ಅಗರಖೇಡ 41.2, ಹೊರ್ತಿ 44.2, ಹಲಸಂಗಿ 18, ಚಡಚಣ 11.1, ಝಳಕಿ 13, ಮುದ್ದೇಬಿಹಾಳ 1.5, ತಾಳಿಕೋಟಿ 10.2, ಢವಳಗಿ 7.2, ಸಿಂದಗಿ 38, ಆಲಮೇಲ 15.2, ರಾಮನಹಳ್ಳಿ 14.2, ಕಡ್ಲೇವಾಡ 15.2, ದೇವರ ಹಿಪ್ಪರಗಿ 35.6 ಮತ್ತು ಕೊಂಡಗೂಳಿ 34.8 ಮಿ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT