ADVERTISEMENT

ಅಧಿಕಾರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 16:48 IST
Last Updated 25 ಜುಲೈ 2019, 16:48 IST
ವಿಜಯಪುರದಲ್ಲಿ ಈಚೆಗೆ ರೋಟರಿ ಕ್ಲಬ್ ಆಫ್ ವಿಜಯಪುರ ವತಿಯಿಂದ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜರುಗಿತು
ವಿಜಯಪುರದಲ್ಲಿ ಈಚೆಗೆ ರೋಟರಿ ಕ್ಲಬ್ ಆಫ್ ವಿಜಯಪುರ ವತಿಯಿಂದ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜರುಗಿತು   

ವಿಜಯಪುರ: ನಗರದ ಖಾಸಗಿ ಹೋಟೆಲ್‌ನಲ್ಲಿ ರೋಟರಿ ಕ್ಲಬ್ ಆಫ್ ವಿಜಯಪುರ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.

ರೋಟೇರಿಯನ್‌ಗಳಾದ ಸಂಗ್ರಾಮ ಪಾಟೀಲ, ಅಶೋಕ ಕುಲಹಳಿಕರ ಮಾತನಾಡಿದರು.

ರೋಟೇರಿಯನ್ ಕೃಷ್ಣ ಗುನ್ನಾಳಕರ್ ಅವರಿಂದ ಅಧ್ಯಕ್ಷರ ಅಧಿಕಾರವನ್ನು ರೋಟೇರಿಯನ್ ಡಾ. ವಿಶ್ವನಾಥ್ ಸಿದ್ಧಾಂತಿ ಹಾಗೂ ಕಾರ್ಯದರ್ಶಿ ಅಧಿಕಾರವನ್ನು ರೋಟೇರಿಯನ್ ಡಿ.ಜೋಸೆಫ್ ಸ್ವೀಕರಿಸಿದರು.

ADVERTISEMENT

ರೋಟರಿ ಸಮಾಜ ಸೇವೆಗೆ ಕೈಜೋಡಿಸಲು ನೂತನ ಸದಸ್ಯರಾಗಿ ಸಂದೀಪ ಪಾಟೀಲ, ಎಸ್.ಎಂ. ಪಾಟೀಲ, ಲಕ್ಷ್ಮಣ ನಾಗಣೆ ನೇಮಕಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.