ADVERTISEMENT

ಸಿಂದಗಿ | ಮಕ್ಕಳ ಕಥೆ– ಕವನಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 19:24 IST
Last Updated 16 ಫೆಬ್ರುವರಿ 2026, 19:24 IST
   

ಸಿಂದಗಿ (ವಿಜಯಪುರ ಜಿಲ್ಲೆ): ನಗರದ ಮಕ್ಕಳ ಬಳಗವು ಸುವರ್ಣ ಮಹೋತ್ಸವದ ಮಕ್ಕಳ ಕಥೆ– ಕವನಗಳನ್ನು ಪುಸ್ತಕ ರೂಪದಲ್ಲಿ ತರಲಿದ್ದು, ಪ್ರವೇಶಗಳನ್ನು ಆಹ್ವಾನಿಸಿದೆ. ತಲಾ ಎರಡು ಕಥೆ, ಕವನ ಕಳುಹಿಸಬಹುದು ಎಂದು ಬಳಗದ ಪ್ರಕಟಣೆ ತಿಳಿಸಿದೆ. ಬರಹ ಕಳುಹಿಸಲು ಏಪ್ರಿಲ್ 10 ಕೊನೆಯ ದಿನ.

ಸಂಪರ್ಕ ವಿಳಾಸ: ಹ.ಮ. ಪೂಜಾರ, ಸಂಚಾಲಕರು, ಮಕ್ಕಳ ಬಳಗ, ಸಂಗಮೇಶ್ವರ ಬಡಾವಣೆ, ಸಿಂದಗಿ– 586128, ವಿಜಯಪುರ ಜಿಲ್ಲೆ. ದೂರವಾಣಿ ಸಂಖ್ಯೆ: 9448986222.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT