ADVERTISEMENT

ಹಿರೂರ: ಇಟಗಿ ಭೀಮಾಂಬಿಕಾ ಪುರಾಣ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:58 IST
Last Updated 29 ಮೇ 2025, 14:58 IST

ತಾಳಿಕೋಟೆ: ತಾಲ್ಲೂಕಿನ ಹಿರೂರ ಗ್ರಾಮದ ಪಟ್ಟದದೇವರ ಹಿರೇಮಠದಲ್ಲಿ ಇಟಗಿ ಭೀಮಾಂಬಿಕಾ ಪುರಾಣವು ಮೇ 30ರಿಂದ ಮೇ 26ರವರೆಗೆ ಪ್ರತಿದಿನ ಸಂಜೆ 7.30ರಿಂದ ರಾತ್ರಿ 9 ಗಂಟೆವರೆಗೆ ಜರುಗಲಿದೆ.

ಗದಗ ವೀರೇಶ್ವರ ಪುಣ್ಯಾಶ್ರಮದ ವೀರಯ್ಯ ಶಾಸ್ತ್ರಿ ಪ್ರವಚನ ನಡೆಸಿಕೊಂಡುವರು. ನಾಗರಾಜ ಹೂಗಾರ ಕೊಡೆಕಲ್ಲ, ಮರಯ್ಯ ಗವಾಯಿ ಬೊಮ್ಮನಹಳ್ಳಿ ಸಂಗೀತ, ಚೋಕಾವಿಯ ಬಸನಗೌಡ ಬಿರಾದಾರ ಹಾಗೂ ಸುರೇಶ ಹೂಗಾರ ಕೊಡೆಕಲ್ಲ ತಬಲಾ ಸೇವೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT