ADVERTISEMENT

ಎಂ.ಬಿ.ಪಾಟೀಲ ಜನ್ಮದಿನಕ್ಕೆ ಕೆರೆಗಳಿಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 11:48 IST
Last Updated 4 ಅಕ್ಟೋಬರ್ 2020, 11:48 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ಶಾಸಕಎಂ.ಬಿ.ಪಾಟೀಲ ಅವರ ಜನ್ಮದಿನವಾದ ಅ.7ರಂದು ಕೆರೆಗಳಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಅಂದು ಬೆಳಿಗ್ಗೆ 10ಕ್ಕೆ ಇಟ್ಟಂಗಿಹಾಳ ಕೆರೆ, ಬೆಳಿಗ್ಗೆ 11ಕ್ಕೆ ಲೋಹಗಾಂವ ಹಳೇ ಕೆರೆ, ಮಧ್ಯಾಹ್ನ 12 ಕ್ಕೆ ಬಾಬಾನಗರ ಕೆರೆ, ಮಧ್ಯಾಹ್ನ .1ಕ್ಕೆ ಹೊನವಾಡ ಹಳೇ ಕೆರೆ, ಸಂಜೆ 4ಕ್ಕೆ ನಗರದ ಹೊರವಲಯದ ಬರಟಗಿ ಕೆರೆಗೆ ಪೂಜೆ ಸಲ್ಲಿಸಿ, ಬಾಗೀನ ಅರ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT