ADVERTISEMENT

ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 9:09 IST
Last Updated 8 ಮಾರ್ಚ್ 2014, 9:09 IST

ಯಾದಗಿರಿ: ಹಿರಿಯ ನಾಗರಿಕರ ಮತ್ತು ಸಬಲೀಕರಣ ಇಲಾಖೆ ವತಿ­ಯಿಂದ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವನ್ನು ಸಮೀಪದ ವಡಗೇರಾದಲ್ಲಿ  ಹಮ್ಮಿಕೊಳ್ಳಲಾಗಿತ್ತು.

ತಮಸ ಜಿಲ್ಲಾ ಘಟಕದ ಅಧ್ಯಕ್ಷ ಬಾಷುಮಿಯಾ ವಡಗೇರಾ ಮಾತನಾಡಿ, ಹಿರಿಯ ನಾಗರಿಕರು ಗುರುತಿನ ಚೀಟಿ ಪಡೆದು, ಸರ್ಕಾರದ ಸೌಲಭ್ಯ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಅರ್ಜುನ ಯಡ್ಡಳ್ಳಿ, ಮೈಲಾರಿ ಅಲ್ಲಿಪೂರ, ಗ್ರಾಮಸ್ಥರಾದ ಯಂಕಮ್ಮ, ಬಸ್ಸಮ್ಮ, ಕಾಶಿಂ­ಸಾಬ್ ಮುಲ್ಲಾ, ಅಡಿವೆಪ್ಪ, ಸುಭಾಷ, ಅಮರಪ್ಪ ಸಾಹುಕಾರ, ಬಸವರಾಜ್ ರಾಖಾ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.