ADVERTISEMENT

ಸುವರ್ಣಾ ಜಂಪಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 11:56 IST
Last Updated 6 ಮಾರ್ಚ್ 2021, 11:56 IST
ಸುವರ್ಣಾ ಜುಮ್ಮಣ್ಣ ಜಂಪಾ
ಸುವರ್ಣಾ ಜುಮ್ಮಣ್ಣ ಜಂಪಾ   

ಕಕ್ಕೇರಾ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆ ಅಡಿ ಕಲಾ ಸಂಗೀತ ವಿಭಾಗದಲ್ಲಿ ಸುವರ್ಣಾ ಜುಮ್ಮಣ್ಣ ಜಂಪಾ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಾ.8 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬಾಲಕಿಯ ಸಾಧನೆಗೆ ಗವಾಯಿ ಬಸಣ್ಣ ಗುರಿಕಾರ, ಲಕ್ಷ್ಮಣ ಲಿಂಗದಳ್ಳಿ, ನಂದಪ್ಪ ದ್ಯಾಸ, ಚನ್ನಪ್ಪ ಮಾಸ್ತರ, ರಾಜಣ್ಣ ಬಡಿಗೇರ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.